ಭಾರತದ ಎರಡು ದಶಕಗಳ ಕನಸು ನನಸಾಗುವುದಕ್ಕೆ ಇಂದು ಮುಹೂರ್ತ ಕೂಡಿಬಂದಿದೆ. ವಿವಾದದ ಕೇಂದ್ರಬಿಂದುವಾಗಿದ್ದ ರಫೇಲ್ ಫೈಟರ್ ಜೆಟ್ ಇಂದು ಅಧಿಕೃತವಾಗಿ ಭಾರತೀಯ ಸೇನೆ ಸೇರಲಿದ್ದು, ವಾಯುಸೇನೆ ನೂರಾನೆ ಬಲ ನೀಡಲಿದೆ.<br /><br /> Indian Airforce on Airforce Day and on Auspicious Dasara will receive its first Rafale Fighter jet. Defence minister Rajnath Singh Reached Paris, France to receive the jets.